Tuesday, April 08, 2008

ಸಿರಿಗನ್ನಡಂಗೆಲ್ಗೆ

ನಮ್ಮ ಊರು ಬೆಂಗಳೂರು, ಹೊಯ್, ಆನಂದದ ತವರೂರು... ಹೊಯ್ ಹೊಯ್ ಹೊಯ್ ಹೊಯ್!
ಸುಮ್ಮನೆ ಕನ್ನಡದಲ್ಲಿ ಬರೆಯುವ ಹಂಬಲ, ಏನು ಮಾಡಲಿ, ನಾಲ್ಕು ವರ್ಷಗಳಿಂದ ನಮ್ಮ ಭಾಷೆಯನ್ನೂ ಓದಿಲ್ಲ, ಬರೆದನ್ತು ಹಲವರು ವರ್ಷಗಳೇ ಕಳೆದಿವೆ! ಎಂಥ ಆನಂದ, ಎಂಥ ಆನಂದ! ಕನ್ನಡ ಭಾಷೆಯ ಲಿಪಿ ಎಷ್ಟು ಸುಂದರ! ನೋಡಿದರೆ, ನೋಡುತ್ತಲೇ ಇರೋಣವೆನಿಸುತ್ತದೆ! ಇಂದು ಆನಂದ ನಾ ತಾಳಲಾರೆ.

1 comment:

Aarti said...

hey...
how do we read this???? :(

translate pannu pa... :)